ಮುಂದಿನ IPl ನ RCB ಟೀಮ್ ನಲ್ಲಿ ಯಾರಿಲ್ಲ ಅಂದ್ರೂ ಈ ಆಟಗಾರರು ಇದ್ದೇ ಇರ್ತಾರೆ! | Oneindia Kannada

2021-07-13 2,637

ಫ್ರಾಂಚೈಸಿ ಐಪಿಎಲ್ 2022 ಮೆಗಾ ಹರಾಜಿಗೆ ತನ್ನಲ್ಲೆ ಉಳಿಸಿಕೊಳ್ಳಬಹುದಾದ ಆಟಗಾರರು ಯಾರಿರಬಹುದೆಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೆಸರಿಸಿದ್ದಾರೆ.
#RCB #ViratKohli
Former Australian player Brad Hogg has revealed his player options that Royal Challengers Bangalore (RCB) can retain ahead of the IPL mega auction.